Site icon Suddi Belthangady

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

ವೇಣೂರು. ಇಲ್ಲಿನ ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆಯು ಇಂದು ನಡೆಯಿತು. ಮಸೀದಿ ಮುದರಿಸರಾಧ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ಸಂದೇಶ ಬಾಷಣ ಮಾಡಿದರು. ವಿಶೇಷ ನಮಾಝ್ ಮತ್ತು ಪ್ರಾರ್ಥನೆ ಯೊಂದಿಗೆ ಜಮಾಅತಿನ ಹಲವಾರು ಭಾಗವಹಿಸಿದ್ದರು.

Exit mobile version