
ಪದ್ಮುಂಜ: 2023ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವು ಪ್ರಕಟಗೊಂಡಿದ್ದು, ಸರಕಾರಿ ಪದವಿ ಪೂರ್ವ ಕಾಲೇಜು ಪದ್ಮುಂಜ ಶಾಲೆ ಶೇ.86.04 ಫಲಿತಾಂಶ ಪಡೆದುಕೊಂಡಿದೆ.
ವಾಣಿಜ್ಯ ವಿಭಾಗದಲ್ಲಿ 4 ಡಿಸ್ಟಿಂಕ್ಷನ್ ಕಲಾ ವಿಭಾಗದಲ್ಲಿ ಪ್ರಥಮ 6, ದ್ವಿತೀಯ 3 ಹಾಗೂ ತೃತೀಯ 5 ಅಂಕ ಗಳಿಸಿ 70% ಕಲಾ ವಿಭಾಗ ಪಡೆದುಕೊಂಡಿದೆ.
ಹಾಗೂ ವಾಣಿಜ್ಯ ವಿಭಾಗದಲ್ಲಿ 4 ಡಿಸ್ಟಿಂಕ್ಷನ್, 12 ಪ್ರಥಮ, 6 ದ್ವಿತೀಯ, 1 ತೃತೀಯ ಗಳಿಸಿ ಒಟ್ಟು 100% ಫಲಿತಾಂಶ ವಾಣಿಜ್ಯ ವಿಭಾಗ ಪಡೆದುಕೊಂಡಿದೆ.