Site icon Suddi Belthangady

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿಗೆ 98.58%

ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಗೆ ಒಟ್ಟು 211 ವಿದ್ಯಾರ್ಥಿಗಳು ಹಾಜರಾಗಿದ್ದು 208 ವಿದ್ಯಾರ್ಥಿಗಳು ತೇರ್ಗಡೆಯಾಗಿ ಒಟ್ಟು98.58% ಫಲಿತಾಂಶ ಪಡೆದುಕೊಂಡಿದೆ.

65 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 117ವಿದ್ಯಾರ್ಥಿಗಳು ಪ್ರಥಮ, 16 ವಿದ್ಯಾರ್ಥಿಗಳು ದ್ವಿತೀಯ, 10ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಐಕ್ವಿನ್ ಡಿಸೋಜ 582, ವಾಣಿಜ್ಯ ವಿಭಾಗದಲ್ಲಿ ಅರ್ವಿನ್ ವಿಶಾಲ್ ಪಿಂಟೊ, ಮತ್ತು ಮೆಲ್ರೊಯ್ ಲೆಸ್ಟರ್ 576 ಅಂಕ ಪಡೆದಿದ್ದಾರೆ.ವಿಜ್ಞಾನದಲ್ಲಿ ಎಂ.ನಿಶ್ಚಿತ 578 ಅಂಕ ಪಡೆದಿದ್ದಾರೆ.

Exit mobile version