
ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಬೇಬಿ ಉಪ್ಪಾರು ಮತ್ತು ಸಾಂತಪ್ಪ ಪೂಜಾರಿಯವರ ಪುತ್ರ ಜೀವನ್ (ರಾಘು) 36 ವರ್ಷ ಎ.14 ರಂದು ಸುರತ್ಕಲ್ ಮುಕ್ಕ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಾರ್ ಆಫಘಾತದಲ್ಲಿ ನಿಧನರಾಗಿದ್ದಾರೆ.
ಇವರು ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಕಳೆದ 15 ವರ್ಷಗಳಿಂದ ಸಿಬ್ಬಂದಿಯಾಗಿದ್ದರು.ಇವರು ತಂದೆ, ತಾಯಿ, ಪತ್ನಿ, ಕುಟುಂಬ ವರ್ಗದವರನ್ನು ಅಗಲಿದ್ದಾರೆ.