Site icon Suddi Belthangady

ಮರೋಡಿ ಡೋಲದೋಟ್ಟು ಬರ್ಕೆಮನೆ ಧರ್ಮನೇಮಕ್ಕೆ ಚಿತ್ರನಟ ವಿಜಯ ರಾಘವೇಂದ್ರ ಭೇಟಿ

ಮರೋಡಿ: ಮರೋಡಿ ಡೋಲದೋಟ್ಟು ಬರ್ಕೆಮನೆಯ, ಪಂಚಾಯತ್ ಮಾಜಿ ಸದಸ್ಯ ಸದಾನಂದ ಪೂಜಾರಿಯವರ ಮನೆಯಲ್ಲಿ ನಡೆದ ಧರ್ಮ ನೇಮಕ್ಕೆ ಕನ್ನಡ ಚಲನ ಚಿತ್ರನಟ ವಿಜಯ ರಾಘವೇಂದ್ರ ಭೇಟಿ ನೀಡಿ ಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ ಮತ್ತು ಬೆಂಗಳೂರಿನ ನಿವೃತ ಎಸಿಪಿ ಬಿ.ಕೆ. ಶಿವರಾಂ (ರಕ್ಷಿತ್ ಶಿವರಾಂ ರವರ ತಂದೆಯವರು)ಉಪಸ್ಥಿತರಿದ್ದರು.ಸದಾನಂದ ಪೂಜಾರಿ ಸ್ವಾಗತಿಸಿ ಗೌರವಿಸಿ ಸಂತಸ ವ್ಯಕ್ತಪಡಿಸಿದರು.

Exit mobile version