Site icon Suddi Belthangady

ಬರೆಂಗಾಯ ಪುರುಷರ ಪೂಜೆ ಕಾರ್ಯಕ್ರಮ

ನಿಡ್ಲೆ :ಇಲ್ಲಿಯ ಬರಂಗಾಯದಲ್ಲಿ ಪುರುಷರ ಕಟ್ಟುವ ಕಾರ್ಯಕ್ರಮ. ಎ 2 ರಂದು ಪ್ರಾರಂಭಗೊಂಡು ಎ 8ರಂದು ಪುರುಷ ಪೂಜೆಯು ಅಳಕ್ಕೆ ಓಬಯ್ಯ ಗೌಡರವರ ಮನೆಯಲ್ಲಿ ಜರುಗಿತು.

ಪುರುಷ ವೇಷ ಧರಿಸಿ 50 ಕ್ಕೂ ಹೆಚ್ಚು ಮಂದಿ ಮನೆ ಮನೆ ಭೇಟಿ ನೀಡಿದರು ಮಹಾಲಿಂಗ ಗೌಡ ಮಾರು ಬರಂಗಾಯ ರವರು ಪೂಜಾಕಾರ್ಯಕ್ರಮವನ್ನು ನೆರವೇರಿಸಿದರು.

Exit mobile version