Site icon Suddi Belthangady

ಕರಂಬಾರು ಕಾಜಿಮುಗೇರು ಗುಡ್ಡೆದಲ್ಲಿ ಬೆಂಕಿ

ಕರಂಬಾರು: ಕರಂಬಾರು ಗ್ರಾಮದ ಕಾಜಿಮುಗೇರು ಗ್ರಾಮದ
ಕೇಳ್ಕರ್ ವಾಡಿ ಶಂಕರ ಹೆಬ್ಬಾರ್ ರವರ ಮನೆ ಸಮೀಪದ ಗುಡ್ಡದಲ್ಲಿ ಆಕಸ್ಮಿಕವಾಗಿ ಎ.11 ರಂದು ಮಧ್ಯಾಹ್ನ ಬೆಂಕಿ ಹರಡಿದ್ದು,ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸಹಕಾರದಲ್ಲಿ ತಕ್ಷಣ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ.

ಬೆಂಕಿ ಕಂಡುಬಂದ ತಕ್ಷಣ ನಮಸ್ತೆ 112 ಸಂಖ್ಯೆಯನ್ನು ಸಂಪರ್ಕಿಸಿದ್ದು, ಕೇವಲ 15 ನಿಮಿಷದಲ್ಲಿ ಅಗ್ನಿ ಶಾಮಕ ದಳದ ವಾಹನ ಆಗಮಿಸಿದೆ ಎಂದು ಮನೆಯವರು ತಿಳಿಸಿದ್ದಾರೆ.

Exit mobile version