Site icon Suddi Belthangady

ನಾವೂರಿನಲ್ಲಿ 25ನೇ ವರ್ಷದ ಪುರುಷರ ಕಟ್ಟುವ ಕಾರ್ಯಕ್ರಮ

ನಾವೂರು : ನಾವೂರು ಗ್ರಾಮದ 25ನೇ ವರ್ಷದ ಪುರುಷರ ಕಟ್ಟುವ ಕಾರ್ಯಕ್ರಮ ಎ.5 ರಿಂದ 7 ರವರೆಗೆ ನಡೆಯಿತು. ಎ.9 ರಂದು ಪುರುಷ ಪೂಜೆ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಯಶಸ್ವಿಯಾಗಿ ನಡೆಯಿತು.25ವರ್ಷಗಳಿಂದ ಪುರುಷ ಕಟ್ಟುವ ಸೇವೆ ಮಾಡಿಕೊಂಡು ಬಂದಿರುವ ಹಿರಿಯರನ್ನು ಮತ್ತು ಪುರುಷ ಕಟ್ಟುವ ಕಾರ್ಯಕ್ಕೆ ಶ್ರಮಿಸುತ್ತಿರುವ ಭಕ್ತರನ್ನು ಅತ್ಯಂತ ಗೌರವ ಪೂರ್ವಕವಾಗಿ ಗ್ರಾಮಸ್ಥರ ಪರವಾಗಿ ಸನ್ಮಾಯಿಸಲಾಯಿತು.

Exit mobile version