Site icon Suddi Belthangady

ನಿಧನ: ವಾಲ್ಟರ್ ಕಾರ್ಲೊ ಅಜಿತ್ ನಗರ

ಉಜಿರೆ : ಇಲ್ಲಿಯ ಕಲ್ಲೆ ಅಜಿತ್ ನಗರದ ವಾಲ್ಟರ್ ಕಾರ್ಲೊ (57ವರ್ಷ) ಹೃದಯಾಘಾತದಿಂದ ಇಂದು. ಎ.8ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಐರಿನ್ ಕಾರ್ಲೊ, ಪುತ್ರ ವಿಲ್ಸನ್ ಕಾರ್ಲೊ, ಪುತ್ರಿ ವಿನಿತ ಕಾರ್ಲೊ ಹಾಗೂ ಬಂದು ವರ್ಗದವರನ್ನು ಆಗಲಿದ್ದಾರೆ

Exit mobile version