ಕಕ್ಕಿಂಜೆ: ಗಾಂಧಿನಗರ ಜನತಾ ಕಾಲೋನಿ ನಿವಾಸಿ ವೀರಪ್ಪ ಗೌಡ (49 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಎ.06ರಂದು ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ವರ್ಗವರನ್ನು ಅಗಲಿದ್ದಾರೆ.