Site icon Suddi Belthangady

ಬೆಳ್ತಂಗಡಿ ಸಂತ ಲಾರೆನ್ಸ್ ಕ್ಯಾಥೆಡ್ರಲ್ ನಲ್ಲಿ ಪಾಸ್ಕ ಗುರುವಾರ ಆಚರಣೆ

ಬೆಳ್ತಂಗಡಿ : ಸಂತ ಲಾರೆನ್ಸ್ ಕ್ಯಾಥೆಡ್ರಲ್ ನಲ್ಲಿ ಪಾಸ್ಕ ಗುರುವಾರ ಆಚರಿಸಲಾಯಿತು. ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಧಾರ್ಮಾದ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕೂಯಿ 12ಮಂದಿ ಶಿಷ್ಯರ ಪಾದಗಳನ್ನು ತೊಳೆದದು ಬಲಿ ಪೂಜೆ ಅರ್ಪಿಸಿದರು. ಫಾ. ಲಾರೆನ್ಸ್ ಪುಳೋಲಿಲ್ ಪ್ರವಚನ ನೀಡಿದರು.

ಫಾ. ತೋಮಾಸ್ ಕನ್ನಂಗಲ್, ಫಾ. ಕುರಿಯ ಕೊಸ್. ಫಾ. ಮಟ್ಟಂ ಜೋಸೆಫ್, ಫಾ. ವಿನ್ಸೆಂಟ್ ಉಪಸ್ಥಿತರಿದ್ದರು.

Exit mobile version