Site icon Suddi Belthangady

ನಾರಾವಿಯಲ್ಲಿ ಮಾಂಡೋವಿ ಮೋಟರ್ಸ್ ನ 40ನೇ ಶಾಖೆ ಶುಭಾರಂಭ

ನಾರಾವಿ : ಇಲ್ಲಿಯಾ ಅರಸಿಕಟ್ಟೆಯಲ್ಲಿ ಪ್ರತಿಷ್ಠಿತ ಮಾರುತಿ ಸುಜುಕಿಯ ಅತೀ ದೊಡ್ಡ ಡೀಲರ್ಶಿಪ್ ಹೊಂದಿರುವ ಮಾಂಡೋವಿ ಮೋಟರ್ಸ್ ನ 40ನೇ ಶಾಖೆ ಏ.6ರಂದು ಶುಭರಭಗೊಂಡಿತು.

ಉದ್ಘಾಟನೆ ಯನ್ನು ಅಳದಂಗಡಿ ಅರಮನೆಯ ಪದ್ಮ ಪ್ರಸಾದ್ ಅಜಿಲರು ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ, ನಾರಾವಿ ಸಂತ ಅಂತೋಣಿ ಚರ್ಚ್ ಧರ್ಮ ಗುರು ವ. ಫಾ. ಸೈಮನ್ ಡಿಸೋಜಾ, ಹೋಸ್ಮರ್ ಮಸೀದಿಯ ಕೆ. ಎಂ. ಮೊಹಮ್ಮದ್ ಸ್ವಾಲಿಲ್ ಲತೀಫ್, ವಸಂತ್ ಭಟ್. ಮಂಡೋವಿ ಮೋಟಾರ್ಸ್ ಚೇರ್ಮನ್ ಆರೂರು ಕಿಶೋರ್ ರಾವ್,ನಿರ್ದೇಶಕ ಆರೂರು ಸಂಜಯ್ ರಾವ್ , ಮಾರುತಿ ಸುಜುಕಿ ಕಂಪೆನಿಯ ಸರಾಂಗ್ ಬನ್ಸಾರ್, ಉಪಾಧ್ಯಕ್ಷ ಪಾರ್ಶ್ವನಾಥ ಜೈನ್, ಡಿ.ಜಿ.ಎಂ. ಸೇಲ್ಸ್ ಶಶಿಧರ್ ಕಾರಂತ್, ಡಿ. ಜಿ.ಎಂ. ಸರ್ವೀಸ್ ಜಯದೀಪ್ ರೈ, ಸೀನಿಯರ್ ಜನರಲ್ ಮ್ಯಾನೇಜರ್ ಉಮೇಶ್, ಕಟ್ಟಡ ಮಾಲಕ ರೋಷನ್ ಹೆಗ್ಡೆ ಹಾಗೂ ಎಲ್ಲಾ ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಮೊದಲಾದವರು ಭಾಗವಹಿಸಿದ್ದರು.

Exit mobile version