Site icon Suddi Belthangady

ಮುಂಡ್ರುಪಾಡಿ ಕಾಡಿನಲ್ಲಿ ಹಬ್ಬುತ್ತಿರುವ ಬೆಂಕಿ: ಸಾರ್ವಜನಿಕರಿಂದ ಬೆಂಕಿ ನಂದಿಸುವ ಕಾರ್ಯ

ಧರ್ಮಸ್ಥಳ: ಇಲ್ಲಿನ ಮುಂಡ್ರುಪಾಡಿ ನೇರ್ತನೆಯ ಕಾಡಿನಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಇಂದು ಕಾಡಿನಾದ್ಯಂತ ವ್ಯಾಪಿಸುತ್ತಿದೆ.

ಬಿಸಿಲ ಬೇಗೆಗೆ ಬೆಂಕಿ ವ್ಯಾಪಿಸುತ್ತಿದ್ದು ಸ್ಥಳೀಯರು, ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆದರೆ ಇಲ್ಲಿಯ ತನಕವೂ ಬೆಂಕಿ ಆರದೇ ಇರುವುದು ಆತಂಕ ಮೂಡಿಸಿದೆ.

Exit mobile version