Site icon Suddi Belthangady

ಬೆಳಾಲು ಗ್ರಾ.ಪಂ ಮಾಜಿ ಸದಸ್ಯ ಯೂಸುಫ್ ಅಂಗರಕಂಡ ನಿಧನ

ಕೊಯ್ಯೂರು: ಬೆಳಾಲು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದು, ಪ್ರಸ್ತುತ ಕೊಯ್ಯುರು ಆದೂರುಪೆರಾಲ್ ನಲ್ಲಿ ವಾಸವಿರುವ ಅಂಗರಕಂಡ ಯೂಸುಫ್ ರವರು ಒಂದೆರಡು ವರ್ಷಗಳ ಹಿಂದೆ ತೀವ್ರ ಅನಾರೋಗ್ಯದಿಂದ ಬಳಲುತಿದ್ದು ಮಾ.31 ರಂದು ನಿಧನರಾದರು.

ಮೃತರು ಪತ್ನಿ, ಎರಡು ಗಂಡು ಮತ್ತು ಪುತ್ರಿ, ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆ ಮಾಚಾರು ಮಸೀದಿಯಲ್ಲಿ ನಡೆಯಿತು.

Exit mobile version