Site icon Suddi Belthangady

ಉಜಿರೆ: ಓಡಲ ನಿವಾಸಿ ಸಂಜೀವ ನಾಯ್ಕ ನಿಧನ

ಉಜಿರೆ: ಇಲ್ಲಿಯ ಓಡಲ ಸಂಜೀವ ನಾಯ್ಕ 61ವರ್ಷ ಇವರು ಅಲ್ಪಕಾಲದ ಅಸೌಖ್ಯದಿಂದ ಎ.1 ರಂದು ನಿಧನರಾದರು.
ಮೂಲತ ಬೆಳಾಲು ನಿವಾಸಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದಲ್ಲಿ 40 ವರ್ಷ ಪಹರೆ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು.
ಇವರು ಪತ್ನಿ ಗೀತಾ, ಪುತ್ರ ವಿನೋದ್, ಪುತ್ರಿಯರಾದ ಹೇಮಾವತಿ, ಪದ್ಮಶ್ರೀ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version