Site icon Suddi Belthangady

ಉಜಿರೆ: ಪೆರ್ಲ ಪ್ರಹ್ಲಾದ ನಗರದ ಪಿ.ಕೆ ಕೃಷ್ಣಪ್ಪ ಕಾಣೆ; ಪತ್ತೆಗಾಗಿ ಬೆಳ್ತಂಗಡಿ ಪೋಲಿಸ್ ಠಾಣೆಗೆ ಮನವಿ

ಉಜಿರೆ ಗ್ರಾಮದ ಪೆರ್ಲ ರಸ್ತೆಯಲ್ಲಿರುವ ಪ್ರಹ್ಲಾದ ನಗರ ತಮ್ಮ ವಾಸದ ಮನೆಯಿಂದ ಪಿ.ಕೆ. ಕೃಷ್ಣಪ್ಪ (62) ವರ್ಷ ಎಂಬವರು ಮಾ.31 ರಂದು ಸಂಜೆಯಿಂದ ಕಾಣೆಯಾಗಿರುತ್ತಾರೆ.


ಇವರು ತುಳು, ಕನ್ನಡ,ಇಂಗ್ಲಿಷ್, ಹಿಂದಿ, ತೆಲುಗು ಭಾಷೆ ಮಾತಾನಾಡುವವರಾಗಿದ್ದು ನಿವೃತ್ತ ಬ್ಯಾಂಕ್ ಉದ್ಯೋಗಿ ಯಾಗಿರುವರು.ನೇರಳೆ ಬಣ್ಣದ ಉದ್ದ ತೋಳಿನ ಟಿ ಶಟ್೯ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ .ಸಾಧರಣ ಮೈ‌ಕಟ್ಟು.ಬಿಳಿ ಮೈ ಬಣ್ಣ .ದುಂಡು ಮುಖ.ಕೂದಲು ಬಿಳಿ ಬಣ್ಣ.ವಾಗಿದ್ದು ಸುಮಾತು .5.5 ಅಡಿ ಎತ್ತರ ಇದ್ದು ಒಬ್ಬರೇ ಮಾತನಾಡಿಕೊಳ್ಳುವ ಹವ್ಯಾಸ ಹೊಂದಿರುತ್ತಾರೆ.

ಇವರು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ನಂ.9480805370 ಕ್ಕೆ ತಿಳಿಸಲು ಕೋರಿದ್ದಾರೆ.

Exit mobile version