Site icon Suddi Belthangady

ಶಿಬಾಜೆ: ಹಸಿಮೀನು ಮಾರಾಟಗಾರ ನೇಣುಬಿಗಿದು ಆತ್ಮಹತ್ಯೆ

ಶಿಬಾಜೆ: ಇಲ್ಲಿಯ ಹಸಿಮೀನು ಮಾರಾಟಗಾರ ನೋಣಯ್ಯ ಗೌಡ ಬಾವಿಕಟ್ಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.1 ನಡೆದಿದೆ.

ಅಂಗವಿಕಲರಾದ ಇವರು ನಾಲ್ಕು ಚಕ್ರದ ವೀಲ್ ಗಾಡಿಯಲ್ಲಿ ಹಸಿ ಮೀನು ಮಾರಾಟ ಮಾಡುತ್ತಿದ್ದರು.

ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ಬೆಳಕಿಗೆ ಬರಲಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

Exit mobile version