Site icon Suddi Belthangady

ಕಾಂಗ್ರೆಸ್‌ನ ಹಿರಿಯ ನಾಯಕ ಸ್ವಾತಂತ್ರ್ಯ ಹೋರಾಟಗಾರ ದಿ| ಜಿ.ಎನ್ ಬಿಢೆಯವರ ಮನೆಗೆ ಭೇಟಿ ನೀಡಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರು ಕಾಂಗ್ರೆಸ್‌ನ ಹಿರಿಯ ನಾಯಕ ಸ್ವಾತಂತ್ರ್ಯ ಹೋರಾಟಗಾರರಾದ ದಿ| ಜಿ ಎನ್ ಬಿಢೆಯವರ ಮನೆಗೆ ಭೇಟಿ ನೀಡಿ ಅವರ ಸುಪುತ್ರರು ಹಿರಿಯರಾದ ಶ್ರೀಧರ್ ಜಿ ಬಿಢೆಯವರ ಜೊತೆ ಮಾತನಾಡಿ ಅವರ ಆಶಿರ್ವಾದ ಪಡೆದರು.

Exit mobile version