Site icon Suddi Belthangady

ಪದ್ಮುಂಜ: ಪರಕ್ಕೆದು ನಿವಾಸಿ ಮುಹಮ್ಮದ್ ನಿಧನ

ಪದ್ಮುಂಜ ಇಲ್ಲಿಯ ಪರಕ್ಕೆದು ನಿವಾಸಿ ಮುಹಮ್ಮದ್ (70 ವ) ರವರು ಮಾ.27 ರಂದು ಅನಾರೋಗ್ಯದಿಂದ ಸ್ವ ಗ್ರಹದಲ್ಲಿ ನಿಧನರಾದರು

ಇವರು ನಾಲ್ಕು ಪುತ್ರರು, ಏಳು ಪುತ್ರಿಯರು ಹಾಗೂ ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version