Site icon Suddi Belthangady

ಕನ್ಯಾಡಿ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ

ಕನ್ಯಾಡಿ ; ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವ ರಕ್ಷಿತ್ ಶಿವರಾಂ ರವರು ಕನ್ಯಾಡಿ ರಾಮ ಕ್ಷೇತ್ರದ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಯವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬೆಳ್ತಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ಪಿ. ಕೆ ರಾಜು ಪೂಜಾರಿ, ಸುಭಾಶ್ಚಂದ್ರ ರೈ, ಧರಣೇಂದ್ರ ಕುಮಾರ್, ಶಂಕರ ವಿಠಲ ಭಟ್, ನಾರಾಯಣ ಗೌಡ ದೇವಸ್ಯ, ಅಭಿದೇವ್ ಆರಿಗ, ಸತೀಶ್ ಕಾಶಿಪಟ್ಣ, ರೊಯ್ ಪುದುವೆಟ್ಟು, ಪ್ರವೀಣ್ ಫೆರ್ನಾಂಡಿಸ್, ಹರೀಶ್ ಗೌಡ, ಗಫೂರ್ ಪುದುವೆಟ್ಟು , ವಿನ್ಸೆಂಟ್ ಡಿ ಸೋಜಾ, ಜಯವಿಕ್ರಂ, ನಿತೇಶ್ ಕೋಟ್ಯಾನ್, ಹರೀಶ್ ಸುವರ್ಣ,ಜಿನ್ನಪ್ಪ ಪೂಜಾರಿ, ಸ್ಟೀವನ್ ಮೋನಿಸ್, ಅಶ್ವತ್ ರಾಜ್ ಮುಂತಾದವರು ಉಪಸ್ಥಿತರಿದ್ದರು.

Exit mobile version