Site icon Suddi Belthangady

ಕರಾಯ: ವೀರ ಕೇಸರಿ ಫ್ರೆಂಡ್ಸ್ ಕ್ಲಬ್ ಶಿವಗಿರಿ ಆಶ್ರಯದಲ್ಲಿ ನಡೆದ ಕಬಡ್ಡಿ ಪಂದ್ಯಾಟದ ಉಳಿಕೆ ಹಣವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದೇಣಿಗೆ

ಕರಾಯ: ವೀರ ಕೇಸರಿ ಫ್ರೆಂಡ್ಸ್ ಕ್ಲಬ್ ಶಿವಗಿರಿ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಕಬಡ್ಡಿ ಪಂದ್ಯಾಟದ ಉಳಿಕೆ ಹಣವನ್ನು ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಧ್ಯಕ್ಷ ಪಿ ಆರ್ ಅನಂತಕೃಷ್ಣ ಕುದ್ದಣ್ಣಾಯ, ಕೃಷ್ಣ ಪ್ರಸಾದ್ ಕುದ್ದಣ್ಣಾಯ, ಸುದರ್ಶನ ಎಂ ಕೊಲ್ಲಿ ಇವರು ರೂ.50,000 ಹಣವನ್ನು ನೀಡಿದರು.

Exit mobile version