Site icon Suddi Belthangady

ಪಡಂಗಡಿ: ಉಮರ್ ಮುಸ್ಲಿಯಾರ್ ನಿಧನ

ಪಡಂಗಡಿ: ಇಲ್ಲಿನ ಕನ್ನಡಿ ಕಟ್ಟೆ ಕುಡ್ಡ ನಿವಾಸಿ ಉಮ್ಮರ್ ಮುಸ್ಲಿಯಾರ್ (62ವ.) ರವರು ಮಾ.16 ರಂದು ನಿಧನರಾದರು.
ಇವರು ವಾಲ್ಪಾಡಿ, ಕನ್ನಡಿಕಟ್ಟೆ, ಮೂಡಬಿದ್ರಿಯ ಲಾಡಿ ಮಸೀದಿಯಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಆರು ಮಂದಿ ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version