Site icon Suddi Belthangady

ಕಲ್ಲಾಜೆ ಶಾಲೆಗೆ ನವ ಭಾರತ್ ಗೆಳೆಯರ ಬಳಗದಿಂದ ಧನಸಹಾಯ

ಇಂದಬೆಟ್ಟು : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಜೆ ಇಂದಬೆಟ್ಟು ಇದರ ಕುಡಿಯುವ ನೀರಿನ ಕೊಳವೆ ಬಾವಿಯ ಪಂಪ್ ರಿಪೇರಿ ಹಾಗೂ ಪೈಪ್ ಲೈನ್ ವಿಸ್ತರಣೆಗೆ ನವ ಭಾರತ್ ಗೆಳೆಯರ ಬಳಗ (ರಿ.) ಕಲ್ಲಾಜೆ ಇಂದಬೆಟ್ಟು ಸದಸ್ಯರಿಂದ ಧನ ಸಂಗ್ರಹ ಮಾಡಿ ಮಾ.16 ರಂದು ಚೆಕ್ ಅನ್ನು ಕಲ್ಲಾಜೆ ಶಾಲೆಗೆ ಸದಸ್ಯರ ಸಮ್ಮುಖದಲ್ಲಿ ನೀಡಲಾಯಿತು.

Exit mobile version