Site icon Suddi Belthangady

ಉಜಿರೆ ಸಂಧ್ಯಾ ಫ್ರೆಶ್ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ. ಅರ್ಚನಾ ಪೈ ಯವರಿಗೆ ವತ್ಸಲಾ ಶೆಣೈ ಜಿಎಸ್‌ಬಿ ಮಹಿಳಾ ಉದ್ಯಮಿ ಪುರಸ್ಕಾರ

ಬೆಳ್ತಂಗಡಿ: ಜಿಎಸ್‌ಬಿ ಸಭಾ ಪ್ರಸ್ತುತಪಡಿಸುವ ಸ್ನೇಹ ಮಿಲನ ಕಾರ್ಯಕ್ರಮವು ಮಾ. 11 ರಂದು ಮುಂಬೈಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಉಜಿರೆಯ ಸಂಧ್ಯಾ ಫ್ರೆಶ್ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ. ಅರ್ಚನಾ ಪೈ ಯವರಿಗೆ ವತ್ಸಲಾ ಶೆಣೈ ಜಿಎಸ್‌ಬಿ ಮಹಿಳಾ ಉದ್ಯಮಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ , ಮಾಜಿ ಹಿರಿಯ ಗುಂಪಿನ ಅಧ್ಯಕ್ಷೆ ಶ್ರೀಮತಿ ಅನಿತಾ ಪೈ ಉಪಸ್ಥಿತರಿದ್ದರು.

.

Exit mobile version