Site icon Suddi Belthangady

ಶಿಬಾಜೆ: ಬಂಡಿಹೊಳೆಯ ಎಂಬಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಕಾಡು

ಶಿಬಾಜೆ ಗ್ರಾಮದ ಬಂಡಿಹೊಳೆಯ ಎಂಬಲ್ಲಿ ಕಾಡಿಗೆ ಬೆಂಕಿ ಬಿದ್ದ ಘಟನೆ ಮಾ.8 ರಂದು ಸಂಜೆ ನಡೆದಿದೆ.


ಬೆಂಕಿಯ ಅವಘಡಕ್ಕೆ ಜನರು ಭಯಭೀತಗೊಂಡಿದ್ದು, ಕೂಡಲೇ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

Exit mobile version