Site icon Suddi Belthangady

ಶಿರ್ಲಾಲು ನೀಲಮ್ಮ ನಿಧನ

ಶಿರ್ಲಾಲು : ಶಿರ್ಲಾಲು ಗ್ರಾಮದ ಮೂರಲ್ದೊಡಿ ಬಾಕ್ಯಾರ್ ಮನೆಯ ನಿವಾಸಿ ನೀಲಮ್ಮ (74ವ) ಅಲ್ಪ ಕಾಲದ ಅನಾರೋಗ್ಯದಿಂದ ಮಾ.7 ರಂದು ನಿಧನರಾದರು.
ಮೃತರು ಪುತ್ರರಾದ ವಸಂತ, ಸದಾನಂದ, ರವಿ, ಗಣೇಶ್, ಪುತ್ರಿಯರಾದ ತುಂಗಮ್ಮ, ಲಲಿತಾ ಹಾಗೂ ನಳಿನಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version