Site icon Suddi Belthangady

ಮಡಂತ್ಯಾರು: ಓಮಿನಿ ಕಾರಿನ ಮೇಲೆ ಬಿದ್ದ ಬುಲೆಟ್ ಟ್ಯಾಂಕರ್ ನ ಚೇಸ್ : ಅಪಾಯದಿಂದ ಪಾರು

ಮಡಂತ್ಯಾರು: ಇಲ್ಲಿಯ ಮಸೀದಿ ಬಳಿ ಬುಲೆಟ್ ಟ್ಯಾಂಕರ್ ನ ಚೇಸ್ ಕಟ್ಟಾಗಿ ಓಮಿನಿ ಕಾರಿನ ಮೇಲೆ ಬಿದ್ದ ಘಟನೆ ಮಾ.6 ರಂದು ನಡೆದಿದೆ.


ಮಂಗಳೂರಿನಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಬುಲೆಟ್ ಟ್ಯಾಂಕರ್ ಚೇಸ್ ಕಟ್ಟಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ನವರಿಗೆ ಸೇರಿದ ಓಮಿನಿ ಕಾರಿನ ಮೇಲೆ ಬಿದ್ದ ಘಟನೆ ನಡೆದಿದ್ದು ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಕ್ರೇನ್ ಮೂಲಕ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.

Exit mobile version