Site icon Suddi Belthangady

ಸವಣಾಲಿನಲ್ಲಿ ಮತ್ತೆ ಕಾಡ್ಗಿಚ್ಚು, ಬೆಂಕಿಯನ್ನು ಕಂಡು ಭಯಭೀತಗೊಂಡಿರುವ ಜನತೆ!

ಸವಣಾಲು: ಬೆಳ್ತಂಗಡಿ ತಾಲೂಕಿನಾದ್ಯಂತ ಅಲ್ಲಲ್ಲಿ ಕಾಡ್ಗಿಚ್ಚು ಆವರಿಸಿಕೊಂಡಿರುವ ಘಟನೆಗಳು ನಡೆಯುತ್ತಲೆ ಇವೆ. ಇದರ ನಡುವೆ ಸವಣಾಲು ಸಮೀಪದ ಗುಡ್ಡದಲ್ಲಿ ಕೆಲ ದಿನಗಳ ಹಿಂದಷ್ಟೇ ಬೆಂಕಿ ಕಾಣಿಸಿಕೊಂಡಿತ್ತು.ಆದರೆ ಈಗ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

Exit mobile version