Site icon Suddi Belthangady

ಶಿಬಾಜೆ ಅಂಚೆ ವಿತರಕ ಉಮೇಶ ಆಲಂಗೂರು ವರ್ಗಾವಣೆ, ಬೀಳ್ಕೊಡುಗೆ

ಶಿಬಾಜೆ: 9 ವರ್ಷಗಳಿಂದ ಶಿಬಾಜೆ ಅಂಚೆವಿತರಕರಾಗಿದ್ದ ಉಮೇಶ ಆಲಂಗೂರು ಪದೋನ್ನತಿ ಹೊಂದಿ ಹುಬ್ಬಳ್ಳಿಗೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಶಿಬಾಜೆ ಅಂಚೆ ಕಛೇರಿಯಲ್ಲಿ ಮಾ.4 ರಂದು ಬೀಳ್ಕೊಡಲಾಯಿತು.


ಪಂ.ಅಭಿವೃದ್ಧಿ ಅಧಿಕಾರಿ ಜಯರಾಜ್ ಶಾಲು ಹೊದಿಸಿ, ಅಂಚೆ ಪಾಲಕ ವಿಶ್ವನಾಥ ಶೆಂಡ್ಯೆ ಸ್ಮರಣಿಕೆ ನೀಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿಗಳು, ಅಂಚೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version