Site icon Suddi Belthangady

ನೆರಿಯ: ಕರ್ನಾಟಕ ಬ್ಯಾಂಕು 100ನೇ ವರ್ಷದ ಸಂಭ್ರಮಾಚರಣೆ


ನೆರಿಯ :ಕರ್ನಾಟಕ ಬ್ಯಾಂಕು 100ನೇ ವರ್ಷದ ಸಂಭ್ರಮಾಚರಣೆಯು ಕರ್ನಾಟಕ ಬ್ಯಾಂಕು ನೆರಿಯದಲ್ಲಿ ಫೆ. 18 ರಂದು ನಡೆಯಿತು.

ಕಾರ್ಯಕ್ರಮನ್ನು ಉದ್ಯಮಿ ಆಂಟಿನಿ ಅಣಿಯೂರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನೆರಿಯ ಗ್ರಾ.ಸ. ಸಂಘದ ಅಧ್ಯಕ್ಷ ರಾಮ್ ಕುಮಾರ್ ಬೋವಿನಡಿ, ಮೇನೆಜರ್ ಅವಿನಾಶ್ ,ಶಾಮಲ ಕೆ.ಅಚ್ಚುತ್ತನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಧಿತರಿದ್ದರು.

Exit mobile version