Site icon Suddi Belthangady

ಕಳಿಯ: ಹೀರ್ಯ ನಿವಾಸಿ ಅಪ್ಪಿ.ಎನ್ ಶೆಟ್ಟಿ ನಿಧನ

ಕಳಿಯ: ಕಳಿಯ ಗ್ರಾಮ ಹೀರ್ಯ ದಿ.ನೋಣಯ್ಯ ಶೆಟ್ಟಿ ಇವರ ಧರ್ಮಪತ್ನಿ ಅಪ್ಪಿ.ಎನ್ ಶೆಟ್ಟಿ (85ವ)ಇವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪ್ರಗತಿಪರ ಕೃಷಿಕರಾಗಿದ್ದರು. ಮೃತರ ಇಬ್ಬರು ಪುತ್ರರಲ್ಲಿ ಓರ್ವ ಶಶಿಧರ್ ಶೆಟ್ಟಿ ಕಳಿಯ ಸಿ.ಎ ಬ್ಯಾಂಕ್ ನಿರ್ದೇಶಕರಾಗಿದ್ದು, ಬೀಡಿ ಉದ್ಯಮ ನಡೆಸುತ್ತಿದ್ದಾರೆ.ಇನ್ನೋರ್ವ ಪುತ್ರ ವಿಠಲ ಶೆಟ್ಟಿ, ಹಾಗೂ ಪುತ್ರಿಯರಾದ ಉಮಾವತಿ, ವೀಣಾ, ಸುಜಾತ, ಶೋಭಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Exit mobile version