Site icon Suddi Belthangady

ಕಡಿರುದ್ಯಾವರ: ಕಿನ್ನಿಮಜಲು ನಿವಾಸಿ ಭಾಸ್ಕರಗೌಡ ನಿಧನ

ಕಡಿರುದ್ಯಾವರ ಗ್ರಾಮದ ಕಿನ್ನಿಮಜಲು ನಿವಾಸಿ ಭಾಸ್ಕರಗೌಡ (74ವ) ರವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಅವರು ಕೃಷಿಕರಾಗಿದ್ದು, ಗ್ರಾ.ಪಂ. ಮಾಜಿ ಸದಸ್ಯರಾಗಿದ್ದರು.
ಮೃತರು ಪತ್ನಿ ಭವಾನಿ, ಪುತ್ರಿ ಮಂಜುಶ್ರೀ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

Exit mobile version