Site icon Suddi Belthangady

ನಿಡ್ಲೆ: ದೀಪಿಕಾ ಎಮ್ ರವರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವಿರಾ…..

ನಿಡ್ಲೆ ಗ್ರಾಮದ ಬರೆಂಗಾಯ ನಿವಾಸಿ ಸಂಜೀವ ಗೌಡರ ಪುತ್ರಿ ದೀಪಿಕಾ ಎಮ್ ರವರು ಕೊರೊನಿಕ್ ಮೈಲೋಯ್ಡ್ ಲ್ಯುಕೇಮಿಯಾ ಎಂಬ ರೋಗದಿಂದ ಬಳಲುತ್ತಿದ್ದು ಇವರ ಶಸ್ತ್ರ ಚಿಕಿತ್ಸೆಗೆ ರೂ.35 ಲಕ್ಷ ಹಣದ ಕೊರತೆ ಇರುವುದರಿಂದ ಆರ್ಥಿಕ ಧನಸಹಾಯ ಕೊರಲಾಗಿದೆ.
ಕಳೆದ 2022 ಏಪ್ರಿಲ್ ನಿಂದ ಕೊರೊನಿಕ್ ಮೈಲೋಯ್ಡ್ ಲ್ಯುಕೇಮಿಯಾ ಎಂಬ ರೋಗದಿಂದ ಬಳಲುತ್ತಿದ್ದು ಈ ರೋಗದಿಂದ ಗುಣಮುಖವಾಗಲು ಅಸ್ತಿಮಜ್ಜೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಇದಕ್ಕೆ ರೂ.೩೫ ಲಕ್ಷ ಹಣದ ಕೊರತೆ ಇದ್ದು ಶಸ್ತ್ರಚಿಕಿತ್ಸೆಗಾಗಿ ತಮ್ಮಿಂದಾದ ಧನ ಸಹಾಯವನ್ನು ಮಾಡಬೇಕೆಂದು ಕೇಳಿಕೊಳ್ಳಲಾಗಿದೆ.

Account Name : DEEPIKA M

Account number: 2749101011272

BANK NAME: CANARA BANK

IFSC CODE: CNRB0010120

BRANCH: BELTHANGADY

Exit mobile version