Site icon Suddi Belthangady

ಗ್ರಾ.ಪಂ. ನೌಕರರ ಸಮಸ್ಯೆಗೆ ಸ್ಪಂದಿಸಿದ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ

ಗ್ರಾಮ ಪಂಚಾಯತ್ ನೌಕರರು ತನ್ನ ಬೇಡಿಕೆಯನ್ನು ಈಡೇರಿಸಲು ಬೆಂಗಳೂರಿನಲ್ಲಿ ಫೆ. 6 ಮತ್ತು 7ರಂದು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಬೆಳ್ತಂಗಡಿಯ ಗ್ರಾಮ ಪಂಚಾಯತ್ ನೌಕರರು ಭಾಗವಹಿಸಿದ್ದು ಆದರೆ ನೂರಾರು ಪ್ರತಿಭಟನಾಕಾರರಿಗೆ ನಿಲ್ಲಲು ವಸತಿ, ಊಟದ ವ್ಯವಸ್ಥೆ ಇಲ್ಲದೆ ಪರದಾಡುವ ಸಮಯದಲ್ಲಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರಿಗೆ ಕರೆ ಮಾಡಿ ಪರಿಸ್ಥಿತಿ ಹೇಳಿದಾಗ, ರಕ್ಷಿತ್ ಶಿವಾರಂ ರವರು ಕೂಡಲೇ ಸ್ಪಂದಿಸಿ ಸುಮಾರು ಐನೂರು ಮಂದಿಗೆ ವಸತಿ ,ಊಟದ ವ್ಯವಸ್ಥೆ ಮಾಡಿದ್ದಾರೆ.

Exit mobile version