Site icon Suddi Belthangady

ನಿವೃತ್ತ ಪೊಲೀಸ್ ಕಾನ್ಸ್ ಸ್ಟೇಬಲ್ ಜಾರಪ್ಪ ಗೌಡ ನಿಧನ

ಮೊಗ್ರು ಗ್ರಾಮದ ಪರಾರಿ ಮನೆ ನಿವೃತ್ತ ಪೊಲೀಸ್ ಕಾನ್ಸ್ ಸ್ಟೇಬಲ್ ಜಾರಪ್ಪ ಗೌಡ ಪರಾರಿ (73 ವ)ಯವರು ಅಲ್ಪ ಕಾಲದ ಅಸೌಖ್ಯದಿಂದ ಫೆ.09 ರಂದು ನಿಧನರಾದರು.
ಮೃತರು ಪತ್ನಿ ಶ್ರೀಮತಿ ಪುಷ್ಪಲತಾ, ಪುತ್ರ ಪುರಂದರ, ಪುತ್ರಿಯರಾದ ಶ್ರೀಮತಿ ರೂಪಶ್ರೀ ವಿಜಯಕುಮಾರ್, ಶ್ರೀಮತಿ ಶೈಲ ಶ್ರೀರವಿ, ಶ್ರೀಮತಿ ಶೈನಿ ಕಿರಣ್ ಹಾಗೂ ಸೊಸೆ ಶ್ರೀಮತಿ ರಮ್ಯ ಪುರಂದರ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Exit mobile version