Site icon Suddi Belthangady

ಕಲ್ಲೇರಿಯಲ್ಲಿ ಸ್ಕಿಡ್ ಆಗಿ ಬಿದ್ದ ಡಿಯೋ: ಇಬ್ಬರು ಯುವಕರಿಗೆ ಗಂಭೀರ ಗಾಯ

ಕಲ್ಲೇರಿ: ಕಲ್ಲೇರಿಯ ಶಿವಗಿರಿ ಟರ್ನ್ ಬಳಿ ಡಿಯೋ ಟೂ ವೀಲರ್ ವಾಹನ ಸ್ಕಿಡ್ ಆಗಿ ಇಬ್ಬರು ಯುವಕರು ತೀವ್ರ ಗಾಯಗೊಂಡಿರುವ ಘಟನೆ ಫೆ.1 ರಂದು ನಡೆದಿದೆ.


ಕುಪ್ಪೆಟ್ಟಿಯ ಯುವಕರಾದ ಸಿದ್ದಿಕ್ ಮತ್ತು ಖಲೀಲ್ ಇಬ್ಬರು ಗಾಯಗೊಂಡಿದ್ದು ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Exit mobile version