ಮಲವಂತಿಗೆ ಗ್ರಾಮದ ದಿಡುಪೆ ತೆಂಗೆತ್ತಿಲು ಸುಂದರ ಗೌಡ (56 ವರ್ಷ) ರವರು ಜ.29 ರಂದು ನಿಧನರಾದರು.
ಮೃತರು ಪತ್ನಿ ಶುಭಲಕ್ಷ್ಮಿ, ಪುತ್ರಿ ಶ್ರೀ ಧ. ಮ. ನ್ಯಾಚುರೋಪತಿ ಕಾಲೇಜಿನ ಫಿಸಿಯೋತೆರಫಿ ವೈದ್ಯೆ ಡಾ. ಕೃತಿಕಾ, ಪುತ್ರ ಸೌದಿಯಲ್ಲಿ ಉದ್ಯೋಗದಲ್ಲಿರುವ ಕಾರ್ತಿಕ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.