Site icon Suddi Belthangady

ಮಚ್ಚಿನ :ನೂತನ ಸಮಿತಿಯಿಂದ ರುದ್ರಭೂಮಿ ಕಾರ್ಯಾರಂಭ

ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನ ಸಮಿತಿಯಿಂದ ರುದ್ರಭೂಮಿ ಕಾರ್ಯಾರಂಭಗೊಂಡಿದೆ.

ಇದರ ಅಭಿವೃದ್ಧಿ ಪ್ರಾರಂಭಗೊಂಡಂತೆ ಜನರಿಗೆ ಅನುಕೂಲವಾಗುವಂತೆ ರಸ್ತೆ ನೀರು, ಚಿತಗಾರ ,ಮಳೆಗಾಲದ ಸಮಯದಲ್ಲಿ ಜನರು ತುಂಬ ತೊಂದರೆಯನ್ನು ಅನುಭವಿಸುವಂತ ಮೇಲ್ಚಾವಣಿಯ ವ್ಯವಸ್ಥೆ ರುದ್ರ ಭೂಮಿಯ ಸುತ್ತ ತಡೆಗೋಡೆಗಳ ನಿರ್ಮಾಣ ಹಲವಾರು ಕೆಲಸಗಳ ಅಭಿವೃದ್ಧಿಯ ದೃಷ್ಟಿಯನ್ನು ಇಟ್ಟುಕೊಂಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ರವರು ಸಮಿತಿಯ ಅಧ್ಯಕ್ಷರಾಗಿ ನೂತನ ಸಮಿತಿಯನ್ನು ರಚಿಸಿ ಸರ್ಕಾರದ ಅನುದಾನಗಳೊಂದಿಗೆ ಜನರ ಹಾಗೂ ದಾನಿಗಳ ಸಹಕಾರವನ್ನು ಪಡೆದುಕೊಂಡು ಪ್ರಾರಂಭಗೊಳ್ಳುವಂತಾಗಿದೆ.

Exit mobile version