Site icon Suddi Belthangady

ಕಳಿಯ ಗ್ರಾ.ಪಂ. ಮಾಜಿ ಸದಸ್ಯೆ ನಳಿನಿ ಶೆಟ್ಟಿ ನಿಧನ

ಕಳಿಯ ಗ್ರಾಮದ ಕೊಜಪ್ಪಾಡಿ ನಿವಾಸಿ ಗ್ರಾ.ಪಂ. ಮಾಜಿ ಸದಸ್ಯೆ ನಳಿನಿ ಶೆಟ್ಟಿ(೫೦ವ) ರವರು ಜ.19 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಇವರು ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತೆಯಾಗಿದ್ದು, ಕೊಜಪ್ಪಾಡಿ ಅಂಗನವಾಡಿ ಸಮಿತಿಯ ಸದಸ್ಯೆ, ನಾಗಶ್ರೀ ಮಕ್ಕಳ ಭಜನಾ ಮಂಡಳಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತಿ ದೇವಪ್ಪ ಶೆಟ್ಟಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version