Site icon Suddi Belthangady

ನಿಟ್ಟಡೆ ಗ್ರಾಮದ ಗಾಂದೊಟ್ಯ ನಿವಾಸಿ ಲೀಲಾ ನಿಧನ

ವೇಣೂರು : ಇಲ್ಲಿನ ನಿಟ್ಟಡೆ ಗ್ರಾಮದ ಶಿವಗಿರಿ ಗಾಂದೊಟ್ಯ ನಿವಾಸಿ ದಿ| ಗಿರಿಯಪ್ಪ ಪೂಜಾರಿಯವರ ಪತ್ನಿ ಲೀಲಾ (80ವ) ರವರು ಜ.19 ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಂತ ಪೂಜಾರಿ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರನ್ನು ಹಾಗೂ ಕುಟುಂಬವರ್ಗವನ್ನು ಅಗಲಿದ್ದಾರೆ.

Exit mobile version