Site icon Suddi Belthangady

ಕೊಕ್ಕಡ ಬೋಳದ ಬೈಲು ನಿವಾಸಿ ಅಬ್ದುಲ್ ನಿಧನ

ಕೊಕ್ಕಡ ಬೋಳದ ಬೈಲು ನಿವಾಸಿ ಅಬ್ದುಲ್ (59ವ) ರವರು ಎಂಡೋಪೀಡಿತ ಖಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಜ.18 ರಂದು ನಿಧನರಾಗಿದ್ದಾರೆ.

ಮೃತರು ಪತ್ನಿ ಅಸ್ಮಾ, ಇಬ್ಬರು ಪುತ್ರರಾದ ಮುಸ್ತಾಫ, ಹಕೀಂ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version