Site icon Suddi Belthangady

ತೆಂಕಕಾರಂದೂರು: ಸಿಎ ಪರೀಕ್ಷೆಯಲ್ಲಿ ರೋಯಲ್ ವೇಗಸ್ ತೇರ್ಗಡೆ

ತೆಂಕಕಾರಂದೂರು: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ರೋಯಲ್ ವೇಗಸ್ ರವರು ಉತ್ತೀಣರಾಗಿದ್ದಾರೆ.
ಇವರು ಬದ್ಯಾರು ನಿವಾಸಿ ದಿ| ಹಿಲರಿ ವೇಗಸ್ ಮತ್ತು ನಾತಾಲಿಯ ವೇಗಸ್ ದಂಪತಿಯ ಪುತ್ರ.

Exit mobile version