Site icon Suddi Belthangady

ಜ.21: ಬೆಳಾಲು ಗ್ರಾಮದಲ್ಲಿ ಅಧಿಕಾರಿಗಳ ಗ್ರಾಮ ವಾಸ್ತವ್ಯ

ಬೆಳಾಲು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಂತೆ ಜನವರಿ ತಿಂಗಳ ಬೆಳ್ತಂಗಡಿ ತಾಲೂಕಿನ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಬೆಳಾಲು ಗ್ರಾಮದಲ್ಲಿ ಜ.21 ರಂದು ಗ್ರಾಮ ಪಂಚಾಯತು ಸಭಾ ಭವನ ಬೆಳಾಲು ಗ್ರಾಮ ಪಂಚಾಯತ್‌ನಲ್ಲಿ ನಡೆಯಲಿದೆ.

Exit mobile version