Site icon Suddi Belthangady

ಮುಂಡಾಜೆ: ವಿನೋದಾ ಖಾಡಿಲ್ಕರ್ ನಿಧನ

ಮುಂಡಾಜೆ: ಇಲ್ಲಿನ ಕಡಂಬಳ್ಳಿ ವಾಳ್ಯದ ಬೆಂಡೆ ತೋಟ ನಿವಾಸಿ ಲಕ್ಷ್ಮಣ್ ಖಾಡಿಲ್ಕರ್ ಅವರ ಪತ್ನಿ ವಿನೋದಾ ಖಾಡಿಲ್ಕರ್ (86) ಜ.13 ರಂದು, ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮ್ರತರು ಪತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version