ಮದ್ದಡ್ಕ: ಜ್ಯೋತಿ ಮಲ್ಟಿ ಸ್ಪೆಷಾಯಾಲಿಟಿ ಕ್ಲಿನಿಕ್ ಹಾಗೂ ಲ್ಯಾಬೋರೇಟರಿ ಜ.6 ರಂದು ಮದ್ದಡ್ಕದಲ್ಲಿ ಶುಭಾರಂಭಗೊಂಡಿದೆ.
ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರೊಕ್ಯೂರೇಟರ್ ಫಾ| ಅಬ್ರಹಾಂ ಪೆಟ್ಟೇರಿ ಆಶೀರ್ವದಿಸಿ ,ಕುವೆಟ್ಟು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಆಶಾಲತಾ ಉದ್ಘಾಟಿಸಿ ಶುಭ ಹಾರೈಸಿದರು. ಮದ್ದಡ್ಕ ಗ್ರಾ. ಪಂ. ಸದಸ್ಯ ಸಿಲ್ವಿಸ್ಟರ್ ಮೊನಿಸ್ ,ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿ ಸಿ| ಮೇರಿಲೆಟ್, ತಜ್ಞ ವೈದ್ಯರುಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ತ್ರೆಸ್ಯ ರವರು ನಿರೂಪಿಸಿದರು.
ಲಭ್ಯವಿರುವ ತಜ್ಞ ವೈದ್ಯರುಗಳು ಸೋಮವಾರದಿಂದ ಶನಿವಾರದವರೆಗೆ ಸಮಯ ಸಂಜೆ 4.30 ರಿಂದ 6.30 ವರೆಗೆ
ಡಾ| ಆನ್ ಗ್ರೇಸ್-ಎಮ್.ಬಿ.ಬಿ.ಎಸ್ ಎಮ್.ಎಸ್- ಸಾಮಾನ್ಯ ಶಸ್ತ್ರಚಿಕಿತ್ಸೆ -ಮಂಗಳವಾರ ಮತ್ತು ಶನಿವಾರ
ಡಾ| ಅನೂಜ-ಎಮ್.ಬಿ.ಬಿ.ಎಸ್ ಎಮ್.ಡಿ- ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ -ಸೋಮವಾರ ಮತ್ತು ಶುಕ್ರವಾರ
ಡಾ| ಪ್ರತೀಕ್ಷ್ ಎಮ್.ಬಿ.ಬಿ.ಎಸ್ ಎಮ್.ಎಸ್ – ಆರ್ಥೋಪೆಡಿಕ್ -ಬುಧವಾರ
ಡಾ| ಸಾಂದ್ರ ಮೋನಿಸ್ ಎಮ್.ಬಿ.ಬಿ.ಎಸ್ ಆರ್.ಎಮ್.ಒ -ಗುರುವಾರ
ಆದಿತ್ಯವಾರ ರಜಾದಿನ