Site icon Suddi Belthangady

ಎನ್ ಸಿ ಎಸ್ ಸಿ ವಿಜ್ಞಾನ ಸ್ಪರ್ಧೆ: ಶ್ರೀ.ಧ.ಮಂ.ಆಂ.ಮಾ.ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ ಒಂಬತ್ತನೇ ಜೆಸ್ವಿನ್ ಕೆ ಜೆ ಮತ್ತು ಶ್ರೇಯಸ್ ಜೇಮ್ಸ್ ಇವರ ತಂಡವು ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಎನ್ ಸಿ ಎಸ್ ಸಿ ವಿಜ್ಞಾನ ಕಾರ್ಯ ಯೋಜನೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಸಹಶಿಕ್ಷಕಿಯರಾದ ಶ್ರೀಮತಿ ಅನ್ನಪೂರ್ಣ ಮತ್ತು ಶ್ರೀಮತಿ ಅಂಜು ರಾಜನ್ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಪರಿಮಳ ಎಂ.ವಿ ತಿಳಿಸಿದ್ದಾರೆ.

Exit mobile version