Site icon Suddi Belthangady

ನೆರಿಯ ನಿವಾಸಿ ಗೋಪಾಲ ಆಚಾರಿ ಅಸಹಜ ಸಾವು

ನೆರಿಯ: ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ಗೋಪಾಲ ಆಚಾರಿ (60) ರವರು ಅಸಹಜ ಸಾವನ್ನಪಿದ್ದ ಘಟನೆ ಜ.9 ರಂದು ನಡೆದಿದೆ.

ಅವರಿಗೆ ಇಬ್ಬರು ಪುತ್ರರಿದ್ದು ಮನೆಯಲ್ಲಿ ಅವರು ಒಬ್ಬರೇ ವಾಸವಾಗಿದ್ದರು. ರವಿವಾರ ರಾತ್ರಿ ನೆರೆ ಮನೆಯವರು ನೋಡಿದಾಗ ಮನೆಯಲ್ಲಿ ಶವ ಪತ್ತೆಯಾಗಿದ್ದೆ.

ಧರ್ಮಸ್ಧಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version