
ಮಚ್ಚಿನ : ತುಳು ನಾಡಿನ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೊಂಪದ ಬಲಿ ಕಟ್ಟೆಯಲ್ಲಿ ದೊಂಪದ ಬಲಿ ಉತ್ಸವ ತೇರಾ ಬಾಕಿ ಮಾರು ದೇವಳದ ಗದ್ದೆಯಲ್ಲಿ ಜ. 7ರಂದು ನಡೆಯಿತು.
ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಡಾ. ಎಂ. ಹರ್ಷ ಸಂಪಿಗೆತ್ತಯಾ, ಊರ ಗಣ್ಯರು ಭಾಗವಹಿಸಿದರು.