Site icon Suddi Belthangady

ಕಣಿಯೂರು : ಪೊಯ್ಯ ತರವಾಡು ಹೊಸಮನೆ ನಿವಾಸಿ ಶೀನಪ್ಪ ಗೌಡ ನಿಧನ


ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮದ ಪೊಯ್ಯ ತರವಾಡು ಹೊಸ ಮನೆಯ ಶೀನಪ್ಪ ಗೌಡ (88 ವ) ರವರು ಜ.3 ರಂದು ನಿಧನರಾದರು.

ಮೃತರು ಕೃಷಿಕರಾಗಿದ್ದು ಪತ್ನಿ ಸಿದ್ಧಮ್ಮ. ಇಬ್ಬರು ಪುತ್ರರಾದ ಬಾಬು ಗೌಡ. ರಾಮಚಂದ್ರ ಗೌಡ. ಮೂವರು ಪುತ್ರಿಯರಾದ ಕುಸುಮ. ಪುಷ್ಪಾವತಿ. ವಿಜಯ, ಮೊಮ್ಮಕ್ಕಳು ಮರಿಮಕ್ಕಳು. ಕುಟುಂಬಸ್ಥರು, ಬಂಧು ಬಳಗವನ್ನು ಅಗಲಿದ್ದಾರೆ.

Exit mobile version