Site icon Suddi Belthangady

ಮಂಗಳೂರು ವಿ.ವಿ. ಮಹಿಳಾ ಫುಟ್ಬಾಲ್ ತಂಡಕ್ಕೆ ಸೇಕ್ರೆಡ್ ಹಾರ್ಟ್ ಕಾಲೇಜಿನ ಐದು ವಿದ್ಯಾರ್ಥಿನಿಯರು ಆಯ್ಕೆ

ಮಡಂತ್ಯಾರು: ಮಂಗಳೂರು ವಿವಿ ಮಹಿಳಾ ಫುಟ್ಬಾಲ್ ತಂಡಕ್ಕೆ ಸೇಕ್ರೆಡ್ ಹಾರ್ಟ್ ಕಾಲೇಜಿನ ಐದು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಸ್ನೇಹ ದ್ವಿತೀಯ ಕಲಾ ಪದವಿ, ಆರ್ಯಶ್ರೀ ದ್ವಿತೀಯ ವಾಣಿಜ್ಯ ಪದವಿ, ಲೀಲಾವತಿ ಪ್ರಥಮ ಕಲಾ ಪದವಿ ,ಕೃಷ್ಣಪ್ರಿಯ ಅಂತಿಮ ಸ್ನಾತಕೋತರ ವಾಣಿಜ್ಯ ಪದವಿ ಹಾಗೂ ಪೂಜಾ ದ್ವಿತೀಯ ಕಲಾ ಪದವಿ ಇವರುಗಳು ಆಯ್ಕೆಯಾಗಿದ್ದಾರೆ.

Exit mobile version